ನಿತ್ಯ ನೂರಾರು ಮರಳು ತುಂಬಿದ ಲಾರಿಗಳು ಇಲ್ಲಿ ಹಾದು ಹೋಗ್ತವೆ.. ಇದ್ರಿಂದ ಜನರು ಇಲ್ಲಿ ಬದುಕೋದೇ ಕಷ್ಟವಾಗ್ಬಿಟ್ಟಿದೆ. ಲಾರಿಗಳ ಧೂಳಿನ ಆರ್ಭಟಕ್ಕೆ ಬದುಕು ಹೈರಾಣಾಗಿ ಹೋಗಿದೆ.. ಇದ್ರಿಂದ ನಮಗೆ ಮುಕ್ತಿ ಕೊಡಿಸಿ ಎಂದು ಜನರು ಅಂಗಲಾಚುತ್ತಿದ್ದಾರೆ.#publictv #haveri